Posts

Showing posts from August, 2021

NISHTHA2.0: KA_SEC_1_11_ಚಟುವಟಿಕೆ_ಸ್ವ-ಅವಲೋಕಿಸಿ

ಮಕ್ಕಳ ಗುಂಪುಗಳನ್ನು ಮಾಡಿ ಗೂಗಲ್ ಮೀಟ್ ಮೂಲಕ ಲಿಂಕ್ ಕಳಿಸಿ, ಪಾಠ ಮಾಡಿ ಸರ್ವೆಹಾರ್ಟ್ ಮೂಲಕ ಕ್ವಿಜ್ ರಚಿಸಿ ಲಿಂಕ್ ಕಳಿಸಿದಾಗ ಮಕ್ಕಳು ತುಂಬಾ ಚೆನ್ನಾಗಿ ಕಲಿಯುತ್ತವೆ. ಅಭ್ಯಾಸ ಹಾಳೆಗಳನ್ನು ಮಾಡಿ ಮಕ್ಕಳ ಮನೆಗೆ ಹೋಗಿ ಕೊಟ್ಟು ತಿಳಿಸಿ ಹೇಳಿದಾಗ ಮಕ್ಕಳು ಚೆನ್ನಾಗಿ ಕಲಿಯುತ್ತವೆ.